IPL 2.0 ಅಧಿಕೃತ ದಿನಾಂಕ ಪ್ರಕಟ | IPL IN UAE | Oneindia Kannada
2021-06-10 6,863
14ನೇ ಆವೃತ್ತಿಯ ಐಪಿಎಲ್‌ನ ಇನ್ನುಳಿದ ಪಂದ್ಯಗಳು ಸೆಪ್ಟೆಂಬರ್ 19-ಅಕ್ಟೋಬರ್ 15ರ ವರೆಗೆ ನಡೆಯಲಿವೆ ಎಂದು ಈ ಮೊದಲು ವರದಿಗಳು ಪ್ರಕಟವಾಗಿದ್ದವು. ಆದರೆ ಈ ದಿನಾಂಕ ಈಗ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಸಂಗತಿಯನ್ನು ಐಎಎನ್‌ಎಸ್ ಜೊತೆ ತಿಳಿಸಿದ್ದಾರೆ